ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನುಸಾರ ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 54 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. 80,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ…
ಕೃಷಿ ಚಟುವಟಿಕೆಯ ವೇಳೆ ಈಗ ಎಚ್ಚರ ಇರಬೇಕಾದ್ದು ಅಗತ್ಯ ಇದೆ. ಹಾವು ಕಡಿತಕ್ಕೆ ಒಳಗಾಗದಂತೆ ವಹಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಏನು ?
ಪ್ರತಿಯೊಂದು ವಿಷವೂ(Poison) ಔಷಧಿಯಾಗಿರುತ್ತದೆ(Medicine). ಹಾಗೆಯೇ ಪ್ರತಿಯೊಂದು ಔಷಧಿಯೂ ವಿಷವಾಗಿರುತ್ತದೆ. ವಿಷವಾಗಲಿ ಔಷಧಿಯಾಗಲಿ ನಾವು ಅದನ್ನು ಹೇಗೆ ಬಳಸುತ್ತೇವೆ, ಎಷ್ಟು ಬಳಸುತ್ತೇವೆ ಎಂಬುದರ ಮೇಲೆ ಅದರ ಪರಿಣಾಮವು ಅವಲಂಬಿಸಿರುತ್ತದೆ.…