ಷೇರು ಮಾರುಕಟ್ಟೆ(Share Marketing) ಏನಿದ್ದರೂ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾತ್ರ, ಅಂತ ಭಾವಿಸಿಕೊಂಡವರು ಅನೇಕರು. ಆದರೆ ಇದನ್ನು ಸುಳ್ಳಾಗಿಸಿದೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ತೆಂಗು ಬೆಳೆಗಾರರು (Coconut…