ಅಡಿಕೆ ಬೆಳೆಗಾರರಿಗೆ ಭಯ ಬೇಡ | ಅಡಿಕೆ ಮತ್ತು ಕ್ಯಾನ್ಸರ್ ವರದಿಗಳು | ತದ್ವಿರುದ್ಧ ವೈಜ್ಞಾನಿಕ ವರದಿಗಳ ಬಗ್ಗೆ ಎಆರ್‌ಡಿಎಫ್ ವರದಿ ಏನು ಹೇಳುತ್ತದೆ.. ? |
ಅಡಿಕೆಯ (Arecanut) ಬಳಕೆ ಪುರಾತನ ಕಾಲದಿಂದಲೂ ಗುರುತಿಸಲ್ಪಟ್ಟಿದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂಬುದಾಗಿ ಪುರಾತನ ಆಯುರ್ವೇದ ನಿಘಂಟುಗಳಲ್ಲಿ ತಿಳಿಸಿದ್ದಾರೆ….