ರಾಜ್ಯದ ಬಹಳಷ್ಟು ಕೆರೆಗಳು ಮುಖ್ಯವಾಗಿ ನಗರ ಕೆರೆಗಳು ಕಟ್ಟಡ ತ್ಯಾಜ್ಯಗಳಿಂದ ನಲುಗಿವೆ. ನಗರಗಳಲ್ಲಿ ಖಾಸಗಿ ಜಾಗಗಳಲ್ಲಿ ಈ ತ್ಯಾಜ್ಯದ ಸುರಿಯಲು ಅವಕಾಶ ಕೊಡದಿರುವುದರಿಂದ ಜನ ಓಡಾಟ ಕಡಿಮೆ…
ಪರಿಸರದ(Nature) ಕಲುಷಿತ ಪ್ರಮಾಣ(Contaminant quantity) ತಾರಕ್ಕೇರುತ್ತಿದೆ. ಇದನ್ನು ಕಾಪಾಡಬೇಕಾದ ಮನುಷ್ಯ(Human) ಗಲೀಜಿನೊಂಂದಿಗೆ ಕೆಟ್ಟ ವಾತಾವರಣದಲ್ಲಿ(Bad Environment) ಕೆಟ್ಟ ಗಾಳಿ(Bad Air) ಸೇವಿಸುತ್ತಾ ರೋಗಗ್ರಸ್ಥನಾಗಿ ಬದುಕುತ್ತಿದ್ದಾನೆ. ಆದರೂ ಪರಿಸರವನ್ನು…