ಇಂಟರ್ನೆಟ್ ಸೇವೆ ವ್ಯತ್ಯಯಕ್ಕೆ ಸುಳ್ಯದ ಗ್ರಾಹಕನಿಗೆ ₹30,000 ಪರಿಹಾರ ನೀಡಲು ಆದೇಶ. ಬಿ ಎಸ್ ಎನ್ ಎಲ್ ಸೇವಾ ನ್ಯೂನತೆ ಸ್ಪಷ್ಟ ಎಂದು ಗ್ರಾಹಕ ಆಯೋಗ ತೀರ್ಪು…