ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕಿದೆ. ಅನಿಯಂತ್ರಿತವಾಗಿ ರಾಸಾಯನಿಕ ಬಳಕೆಗೆ ಕಡಿವಾಣ ಅಗತ್ಯ ಇದೆ.
ಉಪ್ಪಿನ ಬಳಕೆಯಲ್ಲೂ ಈಗ ಎಚ್ಚರಿಕೆ ಅಗತ್ಯ ಇದೆ.