ಕದಂಬ, ಚೋಳರ ಕಾಲದಿಂದಲೂ ದೇವಿಯ ಆರಾಧನೆ ನಡೆಯುತ್ತಿತ್ತು. ಕದಂಬರ ಕಾಲದ ದೇವಸ್ಥಾನವೊಂದು ಕಡಬ ತಾಲೂಕಿನ ಬಳ್ಪದ ಬೀದಿಗುಡ್ಡೆ ಬಳಿಯಲ್ಲಿದೆ. ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಅದು. ಸಂಪೂರ್ಣ ಶಿಲಾಮಯವಾದ…