CM Siddaramaiah

ಬಸ್​ ಓಡಿಸುವ, ನಿರ್ವಹಿಸುವ ಸಿಬ್ಬಂದಿ ಸಂಬಳ ಸಿಗದೆ ಪರದಾಟ….!ಬಸ್​ ಓಡಿಸುವ, ನಿರ್ವಹಿಸುವ ಸಿಬ್ಬಂದಿ ಸಂಬಳ ಸಿಗದೆ ಪರದಾಟ….!

ಬಸ್​ ಓಡಿಸುವ, ನಿರ್ವಹಿಸುವ ಸಿಬ್ಬಂದಿ ಸಂಬಳ ಸಿಗದೆ ಪರದಾಟ….!

ಶಕ್ತಿ ಯೋಜನೆಯ 126 ಕೋಟಿ ಸರ್ಕಾರ ಕೊಟ್ಟಿಲ್ಲ. ಸರ್ಕಾರ 37 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ. ಈ ಹಣ ಬಸ್​​ಗಳ ದುರಸ್ಥಿ, ಡೀಸೆಲ್​​ಗೆ ಸರಿ ಹೋಗುತ್ತಿದೆ…

2 years ago
#APMC | ಇಂದು ಸಚಿವ ಸಂಪುಟ ಸಭೆಯಲ್ಲಿ ಏನೇನು ನಿರ್ಧಾರಗಳಾಯ್ತು..? | ಎಪಿಎಂಸಿಗಳಿಗೆ ಮೂಲಸೌಕರ್ಯ ಒದಗಿಸಲು 130 ಕೋಟಿ ರೂ ಮೀಸಲು |#APMC | ಇಂದು ಸಚಿವ ಸಂಪುಟ ಸಭೆಯಲ್ಲಿ ಏನೇನು ನಿರ್ಧಾರಗಳಾಯ್ತು..? | ಎಪಿಎಂಸಿಗಳಿಗೆ ಮೂಲಸೌಕರ್ಯ ಒದಗಿಸಲು 130 ಕೋಟಿ ರೂ ಮೀಸಲು |

#APMC | ಇಂದು ಸಚಿವ ಸಂಪುಟ ಸಭೆಯಲ್ಲಿ ಏನೇನು ನಿರ್ಧಾರಗಳಾಯ್ತು..? | ಎಪಿಎಂಸಿಗಳಿಗೆ ಮೂಲಸೌಕರ್ಯ ಒದಗಿಸಲು 130 ಕೋಟಿ ರೂ ಮೀಸಲು |

ಸಚಿವ ಸಂಪುಟದಲ್ಲಿ 15 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮೊಟ್ಟೆ ನೀಡುವ ವಿಚಾರ, ಕಲ್ಲು ಗಣಿಗಾರಿಕೆ, 67 ಕೈದಿಗಳ ಬಿಡುಗಡೆಗೆ ಒಪ್ಪಿಗೆ

2 years ago
#LoksabhaElection2024 | ಸಿದ್ದರಾಮಯ್ಯ, ಡಿಕೆಶಿಗೆ ಸೋನಿಯಾ ಗಾಂಧಿಯಿಂದ ಜವಾಬ್ದಾರಿ | ಬಿಜೆಪಿಗೂ ಕರ್ನಾಟಕವೇ ಟಾರ್ಗೆಟ್ |#LoksabhaElection2024 | ಸಿದ್ದರಾಮಯ್ಯ, ಡಿಕೆಶಿಗೆ ಸೋನಿಯಾ ಗಾಂಧಿಯಿಂದ ಜವಾಬ್ದಾರಿ | ಬಿಜೆಪಿಗೂ ಕರ್ನಾಟಕವೇ ಟಾರ್ಗೆಟ್ |

#LoksabhaElection2024 | ಸಿದ್ದರಾಮಯ್ಯ, ಡಿಕೆಶಿಗೆ ಸೋನಿಯಾ ಗಾಂಧಿಯಿಂದ ಜವಾಬ್ದಾರಿ | ಬಿಜೆಪಿಗೂ ಕರ್ನಾಟಕವೇ ಟಾರ್ಗೆಟ್ |

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಕರ್ನಾಟಕವೇ ಮೊದಲ ಟಾರ್ಗೆಟ್. ರಾಜ್ಯದ ಎರಡೂ ಪ್ರಮುಖ ಪಕ್ಷದ ನಾಯಕರಿಗೆ ಹೈಕಮಾಂಡ್ ನಿಂದ ಟಾಸ್ಕ್ ಸಿಗುತ್ತಿದೆ.

2 years ago
#KarnatakaBudget | ಅನ್ನದಾತನ ಬಡ್ಡಿ ರಹಿತ ಸಾಲದ ಮಿತಿ ಹೆಚ್ಚಳ | ಗ್ಯಾರಂಟಿಗಾಗಿ ಎಣ್ಣೆ ಪ್ರಿಯರ ಮೇಲೆ ಬರೆ..!#KarnatakaBudget | ಅನ್ನದಾತನ ಬಡ್ಡಿ ರಹಿತ ಸಾಲದ ಮಿತಿ ಹೆಚ್ಚಳ | ಗ್ಯಾರಂಟಿಗಾಗಿ ಎಣ್ಣೆ ಪ್ರಿಯರ ಮೇಲೆ ಬರೆ..!

#KarnatakaBudget | ಅನ್ನದಾತನ ಬಡ್ಡಿ ರಹಿತ ಸಾಲದ ಮಿತಿ ಹೆಚ್ಚಳ | ಗ್ಯಾರಂಟಿಗಾಗಿ ಎಣ್ಣೆ ಪ್ರಿಯರ ಮೇಲೆ ಬರೆ..!

ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್‌ ಮಂಡಿಸಿದ್ದಾರೆ. ಕೃಷಿಕರಿಗೆ ಈ ಬಾರಿ ನೆರವಾಗುತ್ತಿದ್ದಾರೆ. ತೆರಿಗೆ ಸಂಗ್ರಹದ ಕಡೆಗೂ ಗಮನಹರಿಸಿದ್ದಾರೆ.

2 years ago