Advertisement

Dakshina Kannada news

ಮುಂದುವರಿದ ಮಳೆ | ದ ಕ ಜಿಲ್ಲೆಗೆ ರೆಡ್‌ ಎಲರ್ಟ್ | ಶಾಲೆ-ಕಾಲೇಜಿಗೆ ಜೂ.28 ರಂದು ರಜೆ ಘೋಷಣೆ |

ದ ಕ ಜಿಲ್ಲೆಯಲ್ಲಿ  ಜೂ.28ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಕಾಲೇಜಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

7 months ago