Advertisement

diwali

ಬೆಳಕಿನ ಹಬ್ಬ ದೀಪಾವಳಿ | ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಹಣತೆ | ಗ್ರಾಹಕರ ಮನಸೆಳೆಯುತ್ತಿರುವ ಮಣ್ಣಿನ ಹಣತೆ |

ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ  ದೀಪಾವಳಿಗೆ ದೀಪವೇ ವಿಶೇಷ. ವಿವಿಧ ವಿನ್ಯಾಸದ ಬಣ್ಣದ ದೀಪಗಳನ್ನು ಮನೆಯಲ್ಲಿ ಬೆಳಗಿಸುವ ಮೂಲಕ ಹಬ್ಬದ ಸಂಭ್ರಮವನ್ನು ಆಚರಿಸಲಾಗುತ್ತದೆ.

3 months ago

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 24 ವಿಶೇಷ ರೈಲು | ಪಟಾಕಿಗಳನ್ನು ರೈಲುಗಳಲ್ಲಿ ಕೊಂಡೊಯ್ಯದಂತೆ ರೈಲ್ವೆ ಇಲಾಖೆ ಮನವಿ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.  ಸುಮಾರು 24 ರೈಲುಗಳು ಕರ್ನಾಟಕದಿಂದ…

3 months ago

ಮಾಲಿನ್ಯರಹಿತ ದೀಪಾವಳಿ ಹಬ್ಬ ಆಚರಿಸಲು ಕರೆ

ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು, ದೀಪಾವಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ, ಮಾಲಿನ್ಯರಹಿತವಾಗಿ ಆಚರಿಸಬೇಕು. ಹಸಿರು ಪಟಾಕಿಯನ್ನು ಹೊರತುಪಡಿಸಿ, ಇತರೆ ಪಟಾಕಿಯ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದೆ ಎಂದು ಚಿತ್ರದುರ್ಗ ಅಪರ…

3 months ago

ದೀಪಾವಳಿ ಹೀಗೆ ಆಚರಿಸೋಣ | ಈ ದೀಪಗಳಿಂದ ದೀಪ ಹಚ್ಚೋಣ |

ದೀಪಾವಳಿಯೂ ಒಂದಷ್ಟು ಮಂದಿಗೆ ನಮ್ಮಿಂದಲೂ ಬೆಳಕು ನೀಡಲು ಸಾಧ್ಯವಾಗುತ್ತದೆಯಾದರೆ ನಿಜವಾದ ಬೆಳಕು ಪಸರಿಸುತ್ತದೆ.

3 months ago

ದೀಪಾವಳಿಗೆ ವಿಶ್ವ ದಾಖಲೆಗೆ ಸಜ್ಜಾಗಿದೆ ಅಯೋಧ್ಯೆ | ರಾಮಮಂದಿರದಲ್ಲಿ ಬೆಳಗಲಿವೆ 24 ಲಕ್ಷ ದೀಪಗಳು |

ದೀಪಾವಳಿಯಂದು ಅಯೋಧ್ಯೆಯಲ್ಲಿ ಏಕಕಾಲದಲ್ಲಿ 24 ಲಕ್ಷ ದೀಪಗಳನ್ನು ಬೆಳಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

1 year ago

#GreenFireCrackers | ಸಂಭ್ರಮ ಸಡಗರದ ಹಬ್ಬಗಳಲ್ಲಿ ಹಸಿರು ಪಟಾಕಿ ಬಳಸೋಣ | ನಮ್ಮ ಪರಿಸರವನ್ನು ಮಾಲಿನ್ಯದಿಂದ ಕಾಪಾಡೋಣ..|

ಹಸಿರು ಪಟಾಕಿಗಳು ಶೆಲ್​​ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಮಾಡಲಾಗಿರುತ್ತದೆ. ಪಟಾಕಿಗಳ ಪ್ಯಾಕ್​ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್…

1 year ago

ಕುಕ್ಕೆ ಸುಬ್ರಹ್ಮಣ್ಯ | ದೀಪಾವಳಿ | ಸಂಭ್ರಮದಿಂದ ನಡೆದ ದೀಪಾಲೆ ಮರ ಹಾಕುವ ಆಚರಣೆ |

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿಯ ಸಂದರ್ಭ ನರಕ ಚತುರ್ದಶಿಯಂದು ದೀಪಾಲೆ ಮರ ಹಾಕಲಾಯಿತು. ದೀಪಾವಳಿಯ ದಿನಗಳಲ್ಲಿ  ನಾಡಿನೆಲ್ಲೆಡೆ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ವಿವಿಧ ಧಾರ್ಮಿಕ ಆಚರಣೆಗಳೂ ಇರುತ್ತವೆ.…

2 years ago