ಕಸ್ಟಮ್ಸ್ ವಶಪಡಿಸಿಕೊಂಡಿದ್ದ 380 ಚೀಲ ಅಡಿಕೆ ಬಿಡುಗಡೆಗೆ ಕೇರಳ ಹೈಕೋರ್ಟ್ ನಿರಾಕರಿಸಿದೆ. ಅಡಿಕೆ ಸಾಗಣೆಯಲ್ಲಿ ಸಂಪೂರ್ಣ ದಾಖಲೆ ಕಡ್ಡಾಯ ಎಂಬ ಸಂದೇಶ ಈ ಪ್ರಕರಣದಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.
ತಮಿಳುನಾಡಿನ ಟ್ಯುಟಿಕೋರಿನ್ ಬಂದರಿಗೆ ಆಗಮಿಸಿದ ಕಂಟೈನರ್‌ನಲ್ಲಿ ಗೋಡಂಬಿಯೊಂದಿಗೆ 23.17 ಮೆಟ್ರಿಕ್ ಟನ್ ಅಡಿಕೆ ಇರುವುದು ಬೆಳಕಿಗೆ ಬಂದಿದೆ. | ಚಿತ್ರ-ಸಾಂದರ್ಭಿಕ | (Source:network) |