ಇಂದು ವಿಶ್ವ ಜಲ ದಿನಾಚರಣೆ. ನೀರಿನ ಸಂರಕ್ಷಣೆಯ ಬಗ್ಗೆ ತುರ್ತಾಗಿ ಗಮನಹರಿಸಬೇಕಿದೆ.
ನೀರನ್ನು(Water) ಕುಡಿದಾಗ ದೇಹಕ್ಕೆ(Body) ಹೊಸ ಚೈತನ್ಯ(Freshness) ಬರುತ್ತದೆ. ಆದರೆ ನೀರನ್ನು ಕುಡಿಯುವ ವಿಧಾನ ಸರಿಯಾಗಿಬೇಕಷ್ಟೆ. ಅರೇ ಇದೇನಿದು ಅಂತೀರಾ ಹೌದು ನೀರನ್ನು ಯಾವಾಗಲೂ ಕುಳಿತುಕೊಂಡೇ(Sitting Position) ಕುಡಿಯಬೇಕು.…