ಬೆಂಗಳೂರು(Bengaluru) ನಮ್ಮ ರಾಜಧಾನಿ(Capital). ಆದರೆ ಅಲ್ಲೆ ಕನ್ನಡ ಮಾತು(Kannada Language), ವ್ಯವಹಾರ, ಅಂಗಡಿ ಬೋರ್ಡ್‌ಗಳ(Board) ಅಳವಡಿಕೆ ಇಲ್ಲ. ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಬೇಕು..ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸುವ ಯೋಜನೆಯಾಗಬೇಕು…
ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಸಮಯಾವಕಾಶ ನೀಡುವ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ ಮಾಡಿದ್ದಾರೆ.