Fridge

ತಂಗಳು ಎಂಬ ಕೀಳು ಭಾವನೆ ಬೇಡ | ತಂಗಳು ಆಹಾರ ಸೇವಿಸುವುದು, ಸುರಕ್ಷಿತವೇ? ಸರಿಯೇ? | ತಂಗಳೆಂದು ಎಸೆಯದೆ ಸೇವಿಸುವುದು ಲಾಭಕಾರಿ ಹೌದಾ..?

ಆಧುನಿಕ ಯುಗದಲ್ಲಿ ಬಿಡುವಿಲ್ಲದ ಜೀವನ ಶೈಲಿಯಿಂದಾಗಿ(Life style) ಜನರಿಗೆ ಅಡುಗೆ(Cook) ಮಾಡುವುದಕ್ಕೆ ಸಮಯವಿರುವುದಿಲ್ಲ. ಆದ್ದರಿಂದ ಎರಡು ಮೂರು ಹೊತ್ತಿಗಾಗುವಷ್ಟು ಅಥವಾ ಎರಡು ಮೂರು ದಿನಗಳಿಗಾಗುವಷ್ಟು ಪದಾರ್ಥಗಳನ್ನು ತಯಾರಿಸಿ…

1 year ago