ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಫ್ರೈಡ್ ರೈಸ್ ಸಿಂಡ್ರೋಮ್ ಬಗ್ಗೆ ಯುವಕರು ಹೆಚ್ಚಾಗಿ ಗಮನ ಹರಿಸಬೇಕಿದೆ.
ಅಜಿನೊಮೊಟೊ ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಆಹಾರದಲ್ಲಿನ ಇತರ ಎಲ್ಲಾ ರುಚಿಗಳನ್ನು ಸಮನ್ವಯಗೊಳಿಸುತ್ತದೆ. ಸೋಡಿಯಂ ಅಂಶವು ಕಡಿಮೆ ಇರುವ ಕಾರಣದಿಂದ ಜನರು ಇದನ್ನು ಟೇಬಲ್ ಉಪ್ಪಿನ ಬದಲು…