Advertisement

Garuda CCTV

ನಾಗರಹೊಳೆ, ಅಭಯಾರಣ್ಯ ವ್ಯಾಪ್ತಿ ಮೇಲೆ ಇನ್ನು ಮುಂದೆ ಗರುಡನ ಕಣ್ಣು…! | ಸಿಸಿಟಿವಿ ಕ್ಯಾಮೆರಾದ ವಿಶೇಷತೆ, ಕಾರ್ಯವೈಖರಿ ಏನು..? |

ಅರಣ್ಯ ಸಂಪತ್ತು ರಕ್ಷಣೆಗೆ ಇಲಾಖೆಗಳು ಈಗ ಮತ್ತಷ್ಟು ಚುರುಕಾಗಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ಸಿಸಿಟಿವಿ ಕ್ಯಾಮೆರಾ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

1 year ago