ಜಾಗತಿಕ ಮಟ್ಟದಲ್ಲಿ ಖ್ಯಾತಿಗೆ ಪಾತ್ರವಾದ ಬೆಂಗಳೂರಿಗೆ ಇನ್ನೊಂದು ಹಿರಿಮೆ ದೊರೆತಿದೆ. ಜಗತ್ತಿನ ಯಾವ ದೇಶಕ್ಕೇ ಹೋಗಿ, ಬೆಂಗಳೂರಿನ ಹೆಸರು ಎಲ್ಲೆಲ್ಲೂ ಕೇಳಿಸುತ್ತದೆ. ವಿದೇಶಿಗರಿಗೆ ನಮ್ಮ ಬೆಂಗಳೂರು ಅಚ್ಚುಮೆಚ್ಚಿನ ತಾಣ.…