ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ಲಾಗಿನ್ ಮಾಡದ ಜಿಮೇಲ್ ಖಾತೆಗಳನ್ನು ಕಾಯಂ ಡಿಲೀಟ್ ಮಾಡಲು ಗೂಗಲ್ ಇದೀಗ ನಿರ್ಧರಿಸಿದೆ. ಈ ನಿಯಮವು ವೈಯಕ್ತಿಕ ಖಾತೆಗಳಿಗೆ ಆನ್ವಯವಾಗುತ್ತದೆ ಹೊರತು…