ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು ಆನೆಗಳಿವೆ. ಇವುಗಳ ದಾಳಿಯಿಂದ ಸಾವು ನೋವು ಸಂಭವಿಸುತ್ತಿದೆ.
ಮಾನವ-ಆನೆ ಸಂಘರ್ಷ(HUMAN ELEPHANT CONFLIC) ನಿರ್ವಹಣೆ ಕುರಿತು ಅಂತರಾಷ್ಟ್ರೀಯ ಸಮ್ಮೇಳನ(INTERNATIONAL CONFERENCE)- 2024ರ ಸಮ್ಮೇಳನವನ್ನು(Ceremony) ಕರ್ನಾಟಕ(Karnataka) ಅರಣ್ಯ ಇಲಾಖೆ(Forest department) ಯಲಹಂಕ ಸಮೀಪದ ಜಿಕೆವಿಕೆಯಲ್ಲಿ(GKVK) ಆಯೋಜಿಸಿತ್ನತು. ಈ…