ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ ಕರ್ನಾಟಕದಲ್ಲಿ ಹಲವು ಪ್ರಮುಖ ಬೆಳೆಗಳ ಕೃಷಿ ಪ್ರದೇಶ ಇಳಿಕೆಯಾಗಿದೆ. ಭತ್ತದ ಜತೆಗೆ ಉದ್ದು,…