ಸಕಲಜೀವಿಗಳ ಆಡುಂಬೊಲ ನಮ್ಮೀ ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ; ಮತ್ತೆ ಕೆಲವೆಡೆ ಆದ್ರಕ ಮನೀಯ. ಭವ್ಯತೆ ದಿವ್ಯತೆಗಳೆರಡೂ ಮೇಳೈಸಿರುವ ಪ್ರಕೃತಿಯು ಶ್ರದ್ಧೆಯುಳ್ಳವರಿಗೆ ದೇವತೆ;…
ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ.ಪಶ್ಚಿಮ ಘಟ್ಟದ ಆಸುಪಾಸಿನಲ್ಲಿ ಭಾರೀ ಮಳೆಗೆ ಅಲ್ಲಲ್ಲಿ ಹಾನಿಯುಂಟಾಗಿದೆ.