ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಿತು. ವಿಜೇತರಿಗೆ…
ಹಟ್ಟಿಗೆ ಹೋಗುವಾಗ, ಹಾಲು ಕರೆಯಲು ದೇಸೀ ದನಗಳಿಗೆ ಒಬ್ಬರೇ ಆಗಬೇಕು. ಅದಕ್ಕಾಗಿ ಅವುಗಳು ಡ್ರೆಸ್ ಕೋಡ್ ನೋಡುತ್ತವೆ.