2026ರ ಎಲ್‌ನಿನೋ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಮೇ 2027ರವರೆಗೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ನೀರಿನ ಅಭಾವ ಎದುರಾಗುವ ಸಾಧ್ಯತೆಯಿದೆ.
ತೆಂಗಿನ ಮರವನ್ನು(Coconut tree) ಕಲ್ಪವೃಕ್ಷ ಎನ್ನುತ್ತೇವೆ. ಯಾಕೆಂದರೆ ತೆಂಗಿನ ಮರದ ಯಾವುದೇ ಭಾಗವೂ ಬೇಡ ಅನ್ನುವಂತಿಲ್ಲ. ಹುಟ್ಟಿನಿಂದ(Birth) ಸಾಯುವವರೆಗೆ(Death) ಈ ಮರದ ಉಪಯೋಗ ನಮಗೆ ತಿಳಿದೇ ಇದೆ.…