ಮನೆಯ ಪಕ್ಕದ ಕಂಪೌಂಡ್ ವಾಲ್‌ಗೆ ಕಾಳುಮೆಣಸು ಬಳ್ಳಿಯನ್ನು ಬಿಡುವ ಮೂಲಕ ನಗರ ಪ್ರದೇಶದಲ್ಲೂ ಕಾಳುಮೆಣಸು ಸ್ವಾವಲಂಬನೆ ಸಾಧ್ಯವಾಗಿದೆ.
ನನ್ನ ಕೃಷಿ ಯಶಸ್ಸಿನ ಮೂಲ ನೀರು. ನೀರಿನ ಬಳಕೆ ಸರಿಯಾಗಿ ಮಾಡಿರುವುದರಿಂದ ಇಂದು ಕಾಳುಮೆಣಸು ಹಾಗೂ ಇತರ ಕೃಷಿಯಲ್ಲಿ 40 ಡಿಗ್ರಿ ತಾಪಮಾನದಲ್ಲೂ ಇಳುವರಿ ಪಡೆಯಲು ಸಾಧ್ಯವಾಗಿದೆ.