ಕಾಳುಮೆಣಸು ಮಾರುಕಟ್ಟೆಯಲ್ಲಿ ಈ ಬಾರಿ ಆಶಾದಾಯಕ ವಾತಾವರಣ ಇದೆ.ಪ್ರಪಂಚದ ವಿವಿದೆಡೆ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಭಾರತದಲ್ಲೂ ಧಾರಣೆ ಏರಿಕೆಯ ನಿರೀಕ್ಷೆ ಇದೆ.
ರಬ್ಬರ್ ಹಾಗೂ ಕಾಳುಮೆಣಸು ಧಾರಣೆ ಈಗ ಏರಿಕೆಯ ಹಾದಿಯಲ್ಲಿದೆ. ರಬ್ಬರ್ ಧಾರಣೆ 200 ರೂಪಾಯಿ ತಲಪಿದೆ. ಕಾಳುಮೆಣಸು ಧಾರಣೆ ಕೂಡಾ ಏರಿಕೆಯಾಗುತ್ತಿದ್ದು 700 ರೂಪಾಯಿ ತಲುಪುವ ನಿರೀಕ್ಷೆ…