ಪಡಿತರ ಅಕ್ಕಿ ಒಂದಷ್ಟು ಬಡ ಕುಟುಂಬಗಳ ಹೊಟ್ಟೆ ತುಂಬಿಸೋದು ಹೌದು. ಆದ್ರೆ ಪಡಿತರ ಪಾಲಿಗೆ ಸಿಗುವ ಅಕ್ಕಿಯ ಗುಣಮಟ್ಟದ ಬಗ್ಗೆ ಒಂದಲ್ಲ ಒಂದು ದೂರುಗಳು ಬರುತ್ತಲೇ ಇರುತ್ತವೆ.…