ಭಾರತೀಯ ಖಾದ್ಯಗಳಲ್ಲಿ ಈರುಳ್ಳಿ ಇಲ್ಲದೆ ಹೋದರೆ ಅಡುಗೆ ಪರಿಪೂರ್ಣ ಅಂತ ಅನ್ನಿಸಿಕೊಳ್ಳುವುದೇ ಇಲ್ಲ. ಪ್ರತಿಯೊಬ್ಬರ ಅಡುಗೆ ಮನೆಯ ಕಾಯಂ ನಿವಾಸಿ ಈರುಳ್ಳಿ. ಈರುಳ್ಳಿಯಲ್ಲೂ ಅನೇಕ ವಿಧಗಳಿವೆ. ನಾವು…