ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್, AI, ಡ್ರೋನ್ ಮತ್ತು ಸ್ವಾಯತ್ತ ಟ್ರ್ಯಾಕ್ಟರ್‌ಗಳಂತಹ 5 ಪ್ರಮುಖ ತಂತ್ರಜ್ಞಾನಗಳು ಸಹಕಾರಿಯಾಗುತ್ತಿವೆ.
ಅಂದು 'ಹಸಿರುಕ್ರಾಂತಿ' ಎಂಬ ಸುಂದರ ಹೆಸರನ್ನಿಟ್ಟು ಕೃಷಿಯ ದಿಕ್ಕು, ಆಯಾಮವನ್ನು ಬದಲಿಸಿದರು.., ಇಂದು 'ತಂತ್ರಜ್ಞಾನ' ವೆಂಬ ಹೆಸರಿನಲ್ಲಿ ಪ್ರಪಂಚದ ದಿಕ್ಕು ದೆಸೆಯನ್ನೇ ಬದಲಿಸಲು ಹೊರಟಿದ್ದಾರೆ..! ಹವಾಮಾನ ವೈಪರೀತ್ಯ,…