Advertisement

Rubber Price Fall 2026

ಮತ್ತೆ ಇಳಿಕೆಯಾದ ರಬ್ಬರ್‌ ಬೆಲೆ – ರಬ್ಬರ್ ಬೆಳೆಗಾರರಿಗೆ ಮತ್ತೆ ಬೆಲೆ ಇಳಿಕೆಯ ಆತಂಕ

ನವೆಂಬರ್ ಮೊದಲ ವಾರದಲ್ಲಿ ಕೆ.ಜಿ.ಗೆ ₹300 ತಲುಪಿದ್ದ ಆರ್‌ಎಸ್‌ಎಸ್‌-4 ರಬ್ಬರ್ ಬೆಲೆ ಮೂರು ವಾರಗಳಲ್ಲಿ ₹261ಕ್ಕೆ ಇಳಿದಿದೆ. ಉತ್ಪಾದನೆ ಹೆಚ್ಚಳ ಮತ್ತು ಟೈರ್ ಕಂಪನಿಗಳ ಖರೀದಿ ನಿರಾಸಕ್ತಿ…

1 day ago