Advertisement

Shashidhar kote

ಗಾಯಕ ಶಶಿಧರ್ ಕೋಟೆಗೆ ಡಾಕ್ಟರೇಟ್

ಬೆಳ್ಳಾರೆ: ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಶಶಿಧರ್ ಕೋಟೆ ಅವರಿಗೆ ಜರ್ಮನಿಯ ಇಂಟನ್ರ್ಯಾಷನಲ್ ಪೀಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.  

6 years ago