Advertisement

skyrocket

ಪಟಾಕಿ ನಿಷೇಧಕ್ಕೆ ಕ್ಯಾರೆ ಎನ್ನದ ದೆಹಲಿ ಜನತೆ | ರಾಜಧಾನಿಯಲ್ಲಿ ಪಟಾಕಿ ಸಿಡಿಸಿ ದೀಪಾವಳಿ ಆಚರಣೆ | ಮತ್ತೆ ಏರಿದ ಮಾಲಿನ್ಯದ ಕಳಪೆ ಗುಣಮಟ್ಟ

ವಿಪರೀತ ಪಟಾಕಿ ಸಿಡಿಸುವ ಕಾರಣದಿಂದ ವಾಯುಮಾಲಿನ್ಯ ಅಧಿಕವಾಗುತ್ತಿದೆ. ನಗರ ಪ್ರದೇಶದಲ್ಲಿ ಈಗ ವಾಯು ಮಾಲಿನ್ಯ ಮಟ್ಟ ಹೆಚ್ಚಾಗುತ್ತಿದೆ.

1 year ago