ಕಬ್ಬಿನ ರಸವನ್ನು(Sugarcane Juice) ಬತ್ತಿಸಿ ಬೆಲ್ಲವನ್ನು(Jaggery) ತಯಾರಿಸಲಾಗುತ್ತದೆ. ಬೆಲ್ಲವನ್ನು ತಯಾರಿಸುವಾಗ, ಕಬ್ಬಿನಲ್ಲಿ ಇರುವ ವಿವಿಧ ಪೋಷಕಾಂಶಗಳು, ಖನಿಜಗಳು, ಲವಣಗಳು ಮತ್ತು ಜೀವಸತ್ವಗಳು ಬೆಲ್ಲದಲ್ಲಿ ಉಳಿಯುತ್ತವೆ. ಬೆಲ್ಲವು ಕಬ್ಬಿಣ,…