ಬೇಸಗೆಯಲ್ಲಿ ಎಳನೀರು ಏಕೆ ಉತ್ತಮ? ಈಗಂತೂ ವಿಪರೀತವಾದ ಬಿಸಿಲಿನಿಂದ ದೇಹವೂ ಸಂಕಷ್ಟಕ್ಕೆ ಒಳಗಾಗುತ್ತದೆ. ಇಂತಹ ಸಂದರ್ಭದಲ್ಲಿ ಎಳನೀರು ಅತ್ಯುತ್ತಮ ಪೇಯವಾಗಿದೆ. ಏಕೆ ಎಳನೀರು ಉತ್ತಮ ? ಎಳನೀರು…