Advertisement

theruralmirror

ಪೊಲೀಸ್ ಕಾನ್ಸ್‌ಟೇಬಲ್‌, ಹೆಡ್ ಕಾನ್ಸ್‌ಟೇಬಲ್‌ಗಳಿಗೆ ‘ಖಾಕಿ ವಿಜಿಲ್ ಗಾರ್ಡ್’ ಕಡ್ಡಾಯ – ಡಿಜಿಪಿ ಎಂ.ಎ. ಸಲೀಂ ಆದೇಶ

ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್‌ಗಳು ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳಿಗೆ ನೂತನ ‘ಖಾಕಿ ವಿಜಿಲ್ ಗಾರ್ಡ್’ ಕಡ್ಡಾಯಗೊಳಿಸಿ ಡಿಜಿಪಿ ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಹಳೆಯ ಮೆಟಲ್ ವಿಜಿಲ್…

1 week ago

ದಾವಣಗೆರೆಯಲ್ಲಿ 18,357 ತೋಟಗಾರಿಕಾ ಬೆಳೆಗಾರರಿಗೆ ₹88 ಕೋಟಿ ಬೆಳೆ ವಿಮೆ ಪರಿಹಾರ – ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಮೊತ್ತ

ದಾವಣಗೆರೆ ಜಿಲ್ಲೆಯ 18,357 ತೋಟಗಾರಿಕಾ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಒಟ್ಟು ₹88 ಕೋಟಿ ಪರಿಹಾರ ಜಮೆಯಾಗಿದೆ. ಹೆಕ್ಟೇರ್‌ಗೆ ₹5,000ರಿಂದ ₹1 ಲಕ್ಷದವರೆಗೆ ಪರಿಹಾರ…

1 week ago

ಬಿಪಿಎಲ್‌ ಪಡಿತರ ಚೀಟಿ ಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ

ರಾಜ್ಯದಲ್ಲಿ ಬಿಪಿಎಲ್‌ ಪಡಿತರ ಚೀಟಿಗಳ ಇ-ಕೆವೈಸಿ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಯಾವುದೇ ಅರ್ಹ ಫಲಾನುಭವಿಯ ಕಾರ್ಡ್ ರದ್ದಾಗದಂತೆ ಕ್ರಮ…

1 week ago

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮೋಹನ್ ಭಾಗವತ್ ಕರೆ

ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸಾಂಪ್ರದಾಯಿಕವಾಗಿ ದೀಪಾವಳಿ ಆಚರಿಸುವಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಎಣ್ಣೆ ಮತ್ತು ತುಪ್ಪದ ದೀಪಗಳ ಮಹತ್ವದ ಜೊತೆಗೆ ಕೃಷಿ ಆಧಾರಿತ…

1 week ago

ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ರೈಲಿಗೆ ನ.13 ರಂದು ಪ್ರಧಾನಿ ಮೋದಿ ಚಾಲನೆ

ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ರೈಲಿಗೆ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಸುಬ್ರಹ್ಮಣ್ಯ ರೋಡ್ ಸೇರಿದಂತೆ ನಾಲ್ಕು ಅಮೃತ್ ಭಾರತ್ ನಿಲ್ದಾಣಗಳೂ ಲೋಕಾರ್ಪಣೆಗೊಳ್ಳಲಿದ್ದು, ರೈಲು…

1 week ago

ದೀಪಾವಳಿ ಪಟಾಕಿ ಸಂಭ್ರಮದಲ್ಲಿ ಕಣ್ಣಿಗೆ ಗಾಯ : 41 ಮಂದಿಗೆ ಚಿಕಿತ್ಸೆ, 24 ಮಕ್ಕಳು ಗಾಯಾಳು

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಂಡ 41 ಮಂದಿ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳಲ್ಲಿ 24 ಮಕ್ಕಳು ಸೇರಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

1 week ago

ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಇಂದು ಕೊನೆಯ ದಿನ – 39.20 ಲಕ್ಷ ಮಂದಿ ಇನ್ನೂ ಬಾಕಿ

ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ನವೆಂಬರ್ 11 ಕೊನೆಯ ದಿನವಾಗಿದೆ. ಇನ್ನೂ ಸುಮಾರು 39.20 ಲಕ್ಷ ಮಂದಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಬಾಕಿಯಿದ್ದು, ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಪಡಿತರ…

1 week ago

ಹವಾಮಾನ ವರದಿ | 11-11-2026 | ‘ಅಕ್ವಾನ್’ ಚಂಡಮಾರುತದ ಪಥ ಇನ್ನೂ ನಿಗೂಢ – ನ.14ರಂದು ಸ್ಪಷ್ಟತೆ?

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಸಂಜೆ ಮೋಡದ ವಾತಾವರಣ ಇರಬಹುದು. ಬಂಗಾಳಕೊಲ್ಲಿಯ ‘ಅಕ್ವಾನ್’ ಚಂಡಮಾರುತ ಮ್ಯಾನ್ಮಾರ್ ಅಥವಾ ಆಂಧ್ರ…

1 week ago

ಹವಾಮಾನ ಹೊಡೆತಕ್ಕೆ ಬೆಳೆ ಇಳುವರಿ ಕುಸಿತ – ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಬಹುತೇಕ ಕೃಷಿ ಉತ್ಪನ್ನಗಳ ಮಾರಾಟ

ಹವಾಮಾನ ವೈಪರೀತ್ಯದಿಂದ ಖಾರಿಫ್ ಬೆಳೆಗಳ ಇಳುವರಿ ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ಬಹುತೇಕ ಕೃಷಿ ಉತ್ಪನ್ನಗಳ ಮಾರುಕಟ್ಟೆ ದರ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಾಗಿದೆ. ಸೋಯಾಬೀನ್, ತೊಗರಿ, ಕಡಲೆ…

1 week ago

ಹವಾಮಾನ ವರದಿ | 10-11-2026 | ನ.14–15ರಂದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ

ನವೆಂಬರ್ 11ರಂದು ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ಒಣಹವೆ ಮುಂದುವರಿಯುವ ಮುನ್ಸೂಚನೆ ಇದೆ. ನವೆಂಬರ್ 13ರಂದು ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ರೂಪುಗೊಳ್ಳಬಹುದಾದ ವಾಯುಭಾರ ಕುಸಿತ ನ.14–15ರಂದು ಚಂಡಮಾರುತವಾಗಿ ಬಲಗೊಳ್ಳುವ…

2 weeks ago