ಟಿಪ್ಪು ಸುಲ್ತಾನ್‌ನ ಬೆಡ್‌ಚೇಂಬರ್ ಖಡ್ಗವನ್ನು ಲಂಡನ್‌ನಲ್ಲಿರುವ ಬೋನ್‌ಹಾಮ್ಸ್ ಇಸ್ಲಾಮಿಕ್ ಮತ್ತು ಇಂಡಿಯನ್ ಆರ್ಟ್ ಮಾರಾಟದಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ಅಂದರೆ 143 ಕೋಟಿ ರೂ ಮಾರಾಟ ಮಾಡಲಾಗಿದೆ.…