ಕೆಲವು ವೈದಿಕ (ಶಾಸ್ತ್ರೋಕ್ತ ) ಭಾರತೀಯ ಅತ್ಯಮೂಲ್ಯ ಆರೋಗ್ಯ ಸಲಹೆಗಳು ಮತ್ತು ಸಂಸ್ಕೃತದಲ್ಲಿನ ಉಲ್ಲೇಖಗಳು... 1 ಅಜೀರಣೀ ಭೋಜನಂ ವಿಷಮ್ : ಮೊದಲು ತಿಂದ ಆಹಾರ ಜೀರ್ಣವಾಗದೇ…
ಹಿಂದೂ ಧರ್ಮದಲ್ಲಿ ಶಾಸ್ತ್ರಗಳು ರೂಪುಗೊಂಡಿರುವುದೇ ಜನರನ್ನು ಸಜ್ಜನ ಹಾದಿಯಲ್ಲಿ ಮುನ್ನಡೆಸಲು. ಅಂತೆಯೇ ಮೂಢನಂಬಿಕೆಗಳನ್ನು ಹಿಂದೂಗಳು ನಂಬಿದರೂ ಕೂಡ ಅದರಲ್ಲೊಂದು ವೈಜ್ಞಾನಿಕ ರಹಸ್ಯವಿರುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.