ಅನೇಕ ಪ್ರವಾಸಿಗರು(Tourist) ನಮ್ಮೂರಿನ ಅಂದ ಚಂದ ಬಿಟ್ಟು ವಿದೇಶಗಳಿಗೆ(Foreign), ಬೇರೆ ರಾಜ್ಯಗಳಿಗೆ(State) ಪ್ರವಾಸ(Tour) ಹೋಗೋದು ಮಾಮೂಲು. ನಮ್ಮ ಅಕ್ಕ ಪಕ್ಕ ಏನಿದೆ ಅನ್ನೋದು ಕೆಲವರಿಗೆ ಗೊತ್ತಿರಲ್ಲ. ದಕ್ಷಿಣ…