ಪ್ಯಾರಾ ಮೆಡಿಕಲ್ ಕೋರ್ಸ್‌ನ ಕೌನ್ಸೆಲಿಂಗ್ ಕೂಡಾ ಆಗಿಲ್ಲ. ಮ್ಯಾನೇಜ್ಮೆಂಟ್ ಸೀಟ್ ಫುಲ್ ಮಾಡಲು ಅವಕಾಶ ಮಾಡಿಕೊಟ್ಟು ಕ್ಲಾಸ್ ಆರಂಭಿಸಿದ್ದಾರೆ. ಆದರೆ ಅಪ್ಲಿಕೇಶನ್ ಹಾಕಿ ಸೀಟಿಗಾಗಿ ಕಾಯುತ್ತಾ ಇರುವ…