Weather Mirror

#WeatherMirror | 19-08-2023 | ಕರಾವಳಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ | ರಾಜ್ಯದ ಹಲವು ಕಡೆ ಮೋಡದ ವಾತಾವರಣ |#WeatherMirror | 19-08-2023 | ಕರಾವಳಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ | ರಾಜ್ಯದ ಹಲವು ಕಡೆ ಮೋಡದ ವಾತಾವರಣ |

#WeatherMirror | 19-08-2023 | ಕರಾವಳಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ | ರಾಜ್ಯದ ಹಲವು ಕಡೆ ಮೋಡದ ವಾತಾವರಣ |

ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ. ರಾಜ್ಯದ ಹಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ. ಆಗಷ್ಟ್ 21ರಿಂದ ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.

2 years ago
#WeatherMirror|ಕರಾವಳಿಯಲ್ಲಿ 2-3 ಸಾಧಾರಣ ಮಳೆ : ಉಳಿದೆಡೆ ದುರ್ಬಲ ಮುಂಗಾರು ಮುಂದುವರಿಕೆ#WeatherMirror|ಕರಾವಳಿಯಲ್ಲಿ 2-3 ಸಾಧಾರಣ ಮಳೆ : ಉಳಿದೆಡೆ ದುರ್ಬಲ ಮುಂಗಾರು ಮುಂದುವರಿಕೆ

#WeatherMirror|ಕರಾವಳಿಯಲ್ಲಿ 2-3 ಸಾಧಾರಣ ಮಳೆ : ಉಳಿದೆಡೆ ದುರ್ಬಲ ಮುಂಗಾರು ಮುಂದುವರಿಕೆ

ದುರ್ಬಲ ಮುಂಗಾರು ಮುಂದುವರಿಯಲಿದೆ. ಪಶ್ಚಿಮ ಬಂಗಾಳ, ಬಾಂಗ್ಲಾ ಕರಾವಳಿ ಭಾಗದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದು, ಬಂಗ್ಲಾದೇಶ ಕಡೆ ಚಲಿಸುವ ಲಕ್ಷಣಗಳಿವೆ.

2 years ago
#WeatherMirror | 29-07-2023 | ಕರಾವಳಿ ಜಿಲ್ಲೆಗಳಾದ್ಯಂತ ಕಡಿಮೆ ಮಳೆ | ಆ. 6ರ ತನಕವೂ ಸಾಮಾನ್ಯ ಮಳೆ ನಿರೀಕ್ಷೆ |#WeatherMirror | 29-07-2023 | ಕರಾವಳಿ ಜಿಲ್ಲೆಗಳಾದ್ಯಂತ ಕಡಿಮೆ ಮಳೆ | ಆ. 6ರ ತನಕವೂ ಸಾಮಾನ್ಯ ಮಳೆ ನಿರೀಕ್ಷೆ |

#WeatherMirror | 29-07-2023 | ಕರಾವಳಿ ಜಿಲ್ಲೆಗಳಾದ್ಯಂತ ಕಡಿಮೆ ಮಳೆ | ಆ. 6ರ ತನಕವೂ ಸಾಮಾನ್ಯ ಮಳೆ ನಿರೀಕ್ಷೆ |

ಕರಾವಳಿ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆ.6 ರ ತನಕ ಸಾಮಾನ್ಯ ಮಳೆ ನಿರೀಕ್ಷೆ.

2 years ago
#WeatherMirror| ಜುಲೈ 23ರಿಂದ ರಾಜ್ಯದಾದ್ಯಂತ ಮುಂಗಾರು ತನ್ನ ಪ್ರಭಾವ ಬೀರುವ ಲಕ್ಷಣ : ಉತ್ತಮ ಮಳೆಯ ನಿರೀಕ್ಷೆ#WeatherMirror| ಜುಲೈ 23ರಿಂದ ರಾಜ್ಯದಾದ್ಯಂತ ಮುಂಗಾರು ತನ್ನ ಪ್ರಭಾವ ಬೀರುವ ಲಕ್ಷಣ : ಉತ್ತಮ ಮಳೆಯ ನಿರೀಕ್ಷೆ

#WeatherMirror| ಜುಲೈ 23ರಿಂದ ರಾಜ್ಯದಾದ್ಯಂತ ಮುಂಗಾರು ತನ್ನ ಪ್ರಭಾವ ಬೀರುವ ಲಕ್ಷಣ : ಉತ್ತಮ ಮಳೆಯ ನಿರೀಕ್ಷೆ

ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗಾಳಿ ಸಹಿತ ಬಿಟ್ಟು ಬಿಟ್ಟು ಮಳೆಯ ಮುನ್ಸೂಚನೆ, ಕರ್ನಾಟಕದ ಉಳಿದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.

2 years ago
#weather Mirror|ಜುಲೈ 20ರಿಂದ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿಯೂ ಮುಂಗಾರು  ಬಲಗೊಳ್ಳುವ ಸಾಧ್ಯತೆ#weather Mirror|ಜುಲೈ 20ರಿಂದ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿಯೂ ಮುಂಗಾರು  ಬಲಗೊಳ್ಳುವ ಸಾಧ್ಯತೆ

#weather Mirror|ಜುಲೈ 20ರಿಂದ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿಯೂ ಮುಂಗಾರು  ಬಲಗೊಳ್ಳುವ ಸಾಧ್ಯತೆ

ಮುಂಗಾರು ಜುಲೈ 19ರಿಂದ ಕರಾವಳಿ ಭಾಗಗಳಲ್ಲಿ ಸ್ವಲ್ಪ ಚುರುಕಾಗುವ ಲಕ್ಷಣಗಳಿದ್ದು, ಜುಲೈ 20ರಿಂದ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿಯೂ ಮುಂಗಾರು  ಬಲಗೊಳ್ಳುವ ಸಾಧ್ಯತೆ

2 years ago
#WeatherMirror | 10-07-2023 | ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆ | ದುರ್ಬಲಗೊಂಡ ಮುಂಗಾರು |#WeatherMirror | 10-07-2023 | ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆ | ದುರ್ಬಲಗೊಂಡ ಮುಂಗಾರು |

#WeatherMirror | 10-07-2023 | ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆ | ದುರ್ಬಲಗೊಂಡ ಮುಂಗಾರು |

ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಸಾಧ್ಯತೆ ಇದೆ. ಮುಂಗಾರು ಮಾರುತ ಮತ್ತೆ ದುರ್ಬಲವಾಗಿದೆ.ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಡಿಕೆಗೆ ಔಷಧಿ ಸಿಂಪಡಿಸಲು ಅವಕಾಶ ಇದೆ.

2 years ago
#WeatherMirror | 03-07-2023 | ಕರಾವಳಿ, ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ | ನಿಧಾನಕ್ಕೆ ರಾಜ್ಯಕ್ಕೆ ವಿಸ್ತರಣೆ |ಜು.10 ರ ನಂತರ ಮತ್ತೆ ಮುಂಗಾರು ದುರ್ಬಲಗೊಳ್ಳವ ಸಾಧ್ಯತೆ |#WeatherMirror | 03-07-2023 | ಕರಾವಳಿ, ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ | ನಿಧಾನಕ್ಕೆ ರಾಜ್ಯಕ್ಕೆ ವಿಸ್ತರಣೆ |ಜು.10 ರ ನಂತರ ಮತ್ತೆ ಮುಂಗಾರು ದುರ್ಬಲಗೊಳ್ಳವ ಸಾಧ್ಯತೆ |

#WeatherMirror | 03-07-2023 | ಕರಾವಳಿ, ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ | ನಿಧಾನಕ್ಕೆ ರಾಜ್ಯಕ್ಕೆ ವಿಸ್ತರಣೆ |ಜು.10 ರ ನಂತರ ಮತ್ತೆ ಮುಂಗಾರು ದುರ್ಬಲಗೊಳ್ಳವ ಸಾಧ್ಯತೆ |

04.07.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ತೀರ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಉಳಿದ…

2 years ago
#WeatherMirror | 30 :06 : 2023 | ಕರಾವಳಿಯಲ್ಲಿ ಮಳೆ ಮುನ್ಸೂಚನೆ | ಉಳಿದೆಡೆ ಮೋಡ ಕವಿದ ವಾತಾವರಣ#WeatherMirror | 30 :06 : 2023 | ಕರಾವಳಿಯಲ್ಲಿ ಮಳೆ ಮುನ್ಸೂಚನೆ | ಉಳಿದೆಡೆ ಮೋಡ ಕವಿದ ವಾತಾವರಣ

#WeatherMirror | 30 :06 : 2023 | ಕರಾವಳಿಯಲ್ಲಿ ಮಳೆ ಮುನ್ಸೂಚನೆ | ಉಳಿದೆಡೆ ಮೋಡ ಕವಿದ ವಾತಾವರಣ

01.07.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಕರಾವಳಿ ತೀರ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ…

2 years ago
#WeatherReport | ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ#WeatherReport | ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ

#WeatherReport | ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ

ದೇಶದ ಕೆಲ ರಾಜ್ಯಗಳಲ್ಲಿ ಮುಂಗಾರು #Monsoon ಆರಂಭವಾದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಉಷ್ಣಗಾಳಿ ಮುಂದುವರೆದಿದೆ. ಹಾಗೆಯೇ ಮುಂದಿನ 24 ಗಂಟೆಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ #Rain…

2 years ago
#WeatherMirror | 25-06-2023 | ಕರ್ನಾಟಕದ ಕರಾವಳಿ ತೀರ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ |#WeatherMirror | 25-06-2023 | ಕರ್ನಾಟಕದ ಕರಾವಳಿ ತೀರ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ |

#WeatherMirror | 25-06-2023 | ಕರ್ನಾಟಕದ ಕರಾವಳಿ ತೀರ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ |

26.06.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ತೀರ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ…

2 years ago