ದಿನ ಕಳೆದಂತೆ ದೇಶದ ಕೆಲ ಭಾಗಗಳಲ್ಲಿ ಉರಿ ಬಿಸಿಲ ಧಗೆ(Temperature) ಏರುತ್ತಿದೆ. ಈ ಮಧ್ಯೆ ದೇಶದ ಹವಾಮಾನದಲ್ಲಿ ಬದಲಾಣೆ(Climate Change) ಕಂಡುಬರುತ್ತಿದೆ. ಒಂದೆಡೆ ತಾಪಮಾನ ಹೆಚ್ಚಾಗುತ್ತಿದ್ರೆ, ಇನ್ನೂ…
25.02.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. ಸಣ್ಣ ಪ್ರಮಾಣದ…
ಇಸ್ರೋ(ISRO) ಒಂದಾದ ಮೇಲೊಂದರಂತೆ ಸಾಧನೆಗಳನ್ನು ಮಾಡುತ್ತಲೇ ಇದೆ. ಈಗಾಗಲೇ ಹವಾಮಾನ(Weather) ಕುರಿತ ಮಾಹಿತಿಗಾಗಿ ಅನೇಕ ಉಪಗ್ರಹಗಳನ್ನು ಉಡಾವಣೆ(Launch) ಮಾಡಿದ್ದರೂ ಇನ್ನಷ್ಟು ನಿಖರವಾದ ಹವಾಮಾನ ಮಾಹಿತಿ ನೀಡಲು ಭಾರತೀಯ…
ಹವಾಮಾನ ಬದಲಾವಣೆ..(climate Change) ಇಡೀ ಪ್ರಪಂಚವೇ(World) ಯೋಚಿಸಬೇಕಾದ ವಿಷಯ. ಬದಲಾದ ಕಾಲಘಟ್ಟದಲ್ಲಿ ಪ್ರಕೃತಿಯನ್ನು(Nature) ಕಡೆಗಣಿಸಿದ್ದೇ ಇದಕ್ಕೆ ಕಾರಣ. ಮಾನವ ಕುಲ ಈಗಾಗಲೇ ಇದರ ಪರಿಣಾಮವನ್ನು ಎದುರಿಸುತ್ತಿದೆ. ಆದರೂ…
ತಡವಾಗಿಯಾದರೂ ಚಳಿಯ ವಾತಾವರಣ ಕಂಡುಬಂದಿದೆ.
ಡಿಸೆಂಬರ್ 26ರಿಂದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದ್ದರೂ, ತಮಿಳುನಾಡಿನಲ್ಲಿ ಮತ್ತೆ ಮಳೆ ಆರಂಭವಾಗುವ ಲಕ್ಷಣಗಳಿರುವುದರಿಂದ ಡಿಸೆಂಬರ್ 28 ಅಥವಾ 29ರಿಂದ ರಾಜ್ಯದಲ್ಲೂ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಡಿಸೆಂಬರ್ 17ರಿಂದ ದಕ್ಷಿಣ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಚಳಿಗಾಲದ ಕೊರತೆ ಹಾಗೂ ಹವಾಮಾನದ ವೈಪರೀತ್ಯ ಕೃಷಿಯ ಮೇಲೆ ಸಮಸ್ಯೆ ಬೀರಬಹುದೇ ಎನ್ನುವ ಪ್ರಶ್ನೆ ಈಗ ಇದೆ.
ಡಿಸೆಂಬರ್ 10ರಿಂದ ಮುಂದಿನ ಎರಡು ಅಥವಾ ಮೂರು ದಿನಗಳ ಕಾಲ ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಈಗಿನ ಮುನ್ಸೂಚನೆಯಂತೆ ಡಿಸೆಂಬರ್ 9 ರಿಂದ ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಹಿಂಗಾರು ಚುರುಕಾಗುವ ಲಕ್ಷಣಗಳಿವೆ.