ಈ ದೇಶದ ಯಾವುದೇ ದೇಸಿ ಹಸುಗಳು ಮೇಯ್ದು ಬರುವಂತಹ ಮೂಲ ಕಾಡು ಜಾತಿಯವೇ ಆಗಿವೆ. ಹಾಗಾಗಿ ಏಕೆ ದೇಸೀ ಹಸುಗಳನ್ನೂ ವನ್ಯಜೀವಿ ವಿಭಾಗದ ಅಡಿಯಲ್ಲಿ ತರಬಾರದು...?
ವನ್ಯಜೀವಿ ಸಂರಕ್ಷಣಾ ಕಾಯಿದೆ ಈಗ ಚರ್ಚೆಯ ವಿಷಯ. ಈಗ ಜೀವಂತ ವನ್ಯಪ್ರಾಣಿಯ ರಕ್ಷಣೆಯ ಕಡೆಗೂ ಇಲಾಖೆಗಳು ಮನಸ್ಸು ಮಾಡಬೇಕಿದೆ ಎಂಬ ಒತ್ತಾಯಗಳು ಕೇಳಿಬರುತ್ತಿದೆ.
ವನ್ಯಜೀವಿಗಳ ಸಂರಕ್ಷಣಾ ಕಾಯಿದೆ(Wild Life Conservation) 1972ರ ಪ್ರಕಾರ ಕಠಿಣ ಕ್ರಮಗಳ ಬಗ್ಗೆ ಸರ್ಕಾರ ಸಮಿತಿ ರಚಿಸಲು ಮುಂದಾಗಿದೆ.