ಹಲಸಿನ ಗುಜ್ಜೆ ಉಪ್ಪಿನ ಕಾಯಿ ಬೇಕಾಗುವ ಸಾಮಗ್ರಿಗಳು : ಎಳೆಯ ಗುಜ್ಜೆ 1 ಕಪ್, ಸಾಸಿವೆ 1/4 ಕಪ್, ಕೊತ್ತಂಬರಿ ಬೀಜ 1 ಚಮಚ, ಹಿಂಗು ಸ್ವಲ್ಪ
ಕೆಂಪು ಮೆಣಸು.………ಮುಂದೆ ಓದಿ……..
ಮಾಡುವ ವಿಧಾನ: ಸಾಸಿವೆ, ಕೊತ್ತಂಬರಿ ಬೀಜ, ಹಿಂಗು, ಕೆಂಪು ಮೆಣಸು ಇವೆಲ್ಲವನ್ನೂ ಸ್ವಲ್ಪ ಫ್ರೈ ಮಾಡಿ. ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಗುಜ್ಜೆ ಉಪ್ಪು, ನೀರು ಹಾಕಿ ಬೇಯಿಸಿ.ಉಪ್ಪು ನೀರು ಸೋಸಿ. ನಂತರ ಪುಡಿ ಮಾಡಿದ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಹೆಚ್ಚು ದಿನಗಳ ಕಾಲ ಇಡಲು ಸಾಧ್ಯವಿಲ್ಲ. ಊಟದ ಜೊತೆ ಉತ್ತಮ ಟೇಸ್ಟ್.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel