ಆಸ್ಟ್ರೇಲಿಯಾ ಸಿಡ್ನಿಯ ಬೀದಿಯಲ್ಲಿ ಕಂಡುಬಂದ ವಿಚಿತ್ರ ಆಕೃತಿಯ ಜೀವಿಯನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ.
ಏಲಿಯನ್ ರೂಪದ ಆಕೃತಿಯುಳ್ಳ ಇದು ಜೀವಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಸೇರಿದಂತೆ ಮಾಧ್ಯಮಗಳನ್ನು ಬೆರಗುಗೊಳಿಸಿದೆ. ಹ್ಯಾರಿ ಹ್ಯಾಸ್ ಎನ್ನುವವರು ಇದರ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಜೀವಿಯನ್ನು ಗುರುತಿಸಲು ಲ್ಯಾಡ್‌ಬೈಬಲ್ ಸಿಡ್ನಿ ವಿಶ್ವವಿದ್ಯಾಲಯ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಹೋದಾಗ ಯಾವುದೇ ಶಿಕ್ಷಣತಜ್ಞರು ಅದನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ. ವಿಚಿತ್ರ ಆಕೃತಿಯ ಜೀವಿಯ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/biologist_ellie/status/1498494130569498624?t=RKMbjUefQAAITq_f983FTA&s=19
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel