ಹಸುಗಳ ಹುಚ್ಚು ನಿವಾರಿಸುವ ಹಳ್ಳಿಕಾರ್ ತಳಿಗಳ ಜೀನ್..!

February 17, 2024
4:45 PM
ಭಾರತೀಯ ಗೋತಳಿಗಳಲ್ಲಿನ ಮಹತ್ವ ಈಗ ತಿಳಿಯುತ್ತಿದೆ. ಇದೀಗ ಭಾರತೀಯ ಗೋತಳಿಯ ಅದರಲ್ಲೂ ಹಳ್ಳಿಕಾರ್‌ ದನದಲ್ಲಿನ ವಿಶೇಷತೆ ಬಗ್ಗೆ ಕೆ ಎನ್‌ ಶೈಲೇಶ್‌ ಅವರು ಬರೆದಿರುವ ಮಾಹಿತಿ ಇಲ್ಲಿದೆ.

ಹಸುವಿಗೆ(Cow) ಹುಚ್ಚು ರೋಗ ಅಥವಾ ಮ್ಯಾಡ್ ಕೌ ಡಿಸೀಸ್(Mad cow disease) ಎಂಬ ಮಾರಕ ರೋಗಕ್ಕೆ ಕೆಲ ದಶಕಗಳ ಹಿಂದೆ ಇಂಗ್ಲೆಂಡ್‌ನಲ್ಲಿ(England) ಲಕ್ಷಾಂತರ ಹಸುಗಳು ತುತ್ತಾಗಿ ಸತ್ತಿದ್ದವು. ಇದಕ್ಕೆ ಹಲವು ಕಾರಣಗಳಿದ್ದು, ಪ್ರಮುಖವಾಗಿ ಅವುಗಳಲ್ಲಿ ರೋಗ ನಿರೋಧಕ ಶಕ್ತಿ(Immunity) ಕಡಿಮೆ ಇರುವುದು ಸಹ ಒಂದಾಗಿತ್ತು. ಆಗ ಅಲ್ಲಿನ ವೈಜ್ಞಾನಿಕರು ರೋಗ ನಿರೋಧಕ ಶಕ್ತಿಗೆ ಹೆಸರಾದ ಕರ್ನಾಟಕದ(Karnataka) ಹಳ್ಳಿಕಾರ್ ತಳಿಯ ಜೀನ್(Hallikar breed gene) ಅನ್ನು ಅಲ್ಲಿಯ ಹಸುಗಳ ಶರೀರಕ್ಕೆ ಸೇರಿಸಿ ಕಾಡುತ್ತಿದ್ದ ರೋಗದಿಂದ ಮುಕ್ತಿ ಪಡೆದದ್ದು ಇತಿಹಾಸದಲ್ಲಿ ದಾಖಲಾದ ಸತ್ಯ.

Advertisement

ಅಂದಿನ ಒಂದು ಸಮೀಕ್ಷೆ ಪ್ರಕಾರ(Survey) ಯುರೋಪ್ ಮತ್ತು ಅಮೆರಿಕನ್ ಹಸುಗಳಲ್ಲಿ ರೋಗ ನಿರೋಧಕ ಶಕ್ತಿ ಶೇ.20 ಇದ್ದದ್ದು ಕಂಡುಬಂದರೆ, ಭಾರತೀಯ ಗೋತಳಿಗಳಲ್ಲಿ ಶೇ.150ಕ್ಕೂ ಹೆಚ್ಚಿರುವುದು ದೃಢಪಟ್ಟಿತ್ತು. ಇದರ ನಂತರ ಭಾರತೀಯ ಗೋತಳಿ ಮತ್ತು ಅವುಗಳ ಭ್ರೂಣಗಳನ್ನು ವಿದೇಶಗಳಿಗೆ ಕೊಂಡೊಯ್ದು ಅಲ್ಲಿನ ತಳಿಗಳೊಂದಿಗೆ ಸಂಕರಣಗೊಳಿಸುವ ಪ್ರಕ್ರಿಯೆಗೆ ವೇಗ ನೀಡಲಾಯಿತು. ಇನ್ನು ವಿಶ್ವದಲ್ಲಿಯೇ ಮಲೆನಾಡು ಗಿಡ್ಡ ತಳಿ ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವುದು ಇತ್ತೀಚಿನ ಕೆಲವು ಸಮೀಕ್ಷೆಗಳಿಂದ ಸಾಬೀತಾಗಿದೆ.

ಬರಹ :
ಕೆ.ಎನ್.ಶೈಲೇಶ್ ಹೊಳ್ಳ

Millions of cows were infected and died in England a few decades ago due to a deadly disease called mad cow disease. There are many reasons for this, one of them being low immunity. It is a fact recorded in history that the scientists there got rid of the disease by inserting the gene of the Hallikar breed of Karnataka (Karnataka), which is known for its immunity power, into the bodies of the cows there.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group