ಕೊನೆಗೂ ದಿನಾಂಕ ನಿಗಧಿಪಡಿಸಿದ ಸರ್ಕಾರ | ಸೋಮವಾರದಿಂದ 5, 8, 9 ನೇ ತರಗತಿ ಪಬ್ಲಿಕ್ ಪರೀಕ್ಷೆ!

March 22, 2024
11:30 PM

ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಸರ್ಕಾರ(govt) ಇದೀಗ ಎಚ್ಚೆತ್ತುಕೊಂಡಿದೆ. 5, 8, 9 ನೇ ತರಗತಿ ಪಬ್ಲಿಕ್ ಪರೀಕ್ಷೆ(public exams) ನಡೆಸಲು ಹೈಕೋರ್ಟ್ (High Court) ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆ, ಈಗಾಗಲೇ ಆಗಿರುವ ಪರೀಕ್ಷೆ ಬಿಟ್ಟು, ಉಳಿದ ವಿಷಯಗಳ ಪರೀಕ್ಷೆಗೆ (Exam) ವೇಳಾಪಟ್ಟಿಯನ್ನು(timetable) ಶಿಕ್ಷಣ ಇಲಾಖೆ(education department) ಪ್ರಕಟ ಮಾಡಿದೆ. ಮಾರ್ಚ್ 25 ರಿಂದ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು(commissioner) ಆದೇಶ ನೀಡಿದ್ದಾರೆ.

ಸೋಮವಾರದಿಂದಲೇ ಪರೀಕ್ಷೆ : SSLC ಪರೀಕ್ಷೆ ಕೂಡ 25 ರಿಂದ ಆರಂಭವಾಗಲಿವೆ. ಈ ಹಿನ್ನೆಲೆ ಎಸೆಸೆಲ್ಸಿ ಪರೀಕ್ಷೆ ಇಲ್ಲದ ದಿನ ಮಾತ್ರ ಬೆಳಗ್ಗೆ ಪರೀಕ್ಷೆ ನಡೆಯುತ್ತೆ.ಉಳಿದ ದಿನ ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತೆ. ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆ ಡೇಟ್ ಫಿಕ್ಸ್ ಮಾಡಿದ ಶಿಕ್ಷಣ ಇಲಾಖೆ.

ಸೋಮವಾರದಿಂದ ಮತ್ತೆ ಮೌಲ್ಯಾಂಕನ ಪರೀಕ್ಷೆ ಆರಂಭ 5ನೇ ತರಗತಿ ವೇಳಾಪಟ್ಟಿ 25-03-2024- ಪರಿಸರ ಅಧ್ಯಯನ 26-03-2024- ಗಣಿತ 8ನೇ ತರಗತಿ ವೇಳಾಪಟ್ಟಿ 25-03-2024- ತೃತೀಯ ಭಾಷೆ 26-03-2024- ಗಣಿತ 27-03-2024- ವಿಜ್ಞಾನ 28-03-2024- ಸಮಾಜ ವಿಜ್ಞಾನ

9ನೇ ತರಗತಿ ವೇಳಾಪಟ್ಟಿ 25-03-2024- ತೃತೀಯ ಭಾಷೆ 26-03-2024- ಗಣಿತ 27-03-2024- ವಿಜ್ಞಾನ 28-03-2024- ಸಮಾಜ ವಿಜ್ಞಾನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ಕ್ಕೆ ಪರೀಕ್ಷೆ ನಡೆಯುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10 ಗಂಟೆಗೆ ಪರೀಕ್ಷೆ ನಡೆಯುತ್ತೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು
March 3, 2026
10:34 PM
by: ಮಿರರ್‌ ಡೆಸ್ಕ್
ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು
March 3, 2026
9:51 PM
by: ಮಿರರ್‌ ಡೆಸ್ಕ್
ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ
March 3, 2026
9:28 PM
by: ಮಿರರ್‌ ಡೆಸ್ಕ್
ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ
March 3, 2026
2:15 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror