ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಸರ್ಕಾರ(govt) ಇದೀಗ ಎಚ್ಚೆತ್ತುಕೊಂಡಿದೆ. 5, 8, 9 ನೇ ತರಗತಿ ಪಬ್ಲಿಕ್ ಪರೀಕ್ಷೆ(public exams) ನಡೆಸಲು ಹೈಕೋರ್ಟ್ (High Court) ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆ, ಈಗಾಗಲೇ ಆಗಿರುವ ಪರೀಕ್ಷೆ ಬಿಟ್ಟು, ಉಳಿದ ವಿಷಯಗಳ ಪರೀಕ್ಷೆಗೆ (Exam) ವೇಳಾಪಟ್ಟಿಯನ್ನು(timetable) ಶಿಕ್ಷಣ ಇಲಾಖೆ(education department) ಪ್ರಕಟ ಮಾಡಿದೆ. ಮಾರ್ಚ್ 25 ರಿಂದ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು(commissioner) ಆದೇಶ ನೀಡಿದ್ದಾರೆ.
ಸೋಮವಾರದಿಂದಲೇ ಪರೀಕ್ಷೆ : SSLC ಪರೀಕ್ಷೆ ಕೂಡ 25 ರಿಂದ ಆರಂಭವಾಗಲಿವೆ. ಈ ಹಿನ್ನೆಲೆ ಎಸೆಸೆಲ್ಸಿ ಪರೀಕ್ಷೆ ಇಲ್ಲದ ದಿನ ಮಾತ್ರ ಬೆಳಗ್ಗೆ ಪರೀಕ್ಷೆ ನಡೆಯುತ್ತೆ.ಉಳಿದ ದಿನ ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತೆ. ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆ ಡೇಟ್ ಫಿಕ್ಸ್ ಮಾಡಿದ ಶಿಕ್ಷಣ ಇಲಾಖೆ.
ಸೋಮವಾರದಿಂದ ಮತ್ತೆ ಮೌಲ್ಯಾಂಕನ ಪರೀಕ್ಷೆ ಆರಂಭ 5ನೇ ತರಗತಿ ವೇಳಾಪಟ್ಟಿ 25-03-2024- ಪರಿಸರ ಅಧ್ಯಯನ 26-03-2024- ಗಣಿತ 8ನೇ ತರಗತಿ ವೇಳಾಪಟ್ಟಿ 25-03-2024- ತೃತೀಯ ಭಾಷೆ 26-03-2024- ಗಣಿತ 27-03-2024- ವಿಜ್ಞಾನ 28-03-2024- ಸಮಾಜ ವಿಜ್ಞಾನ
9ನೇ ತರಗತಿ ವೇಳಾಪಟ್ಟಿ 25-03-2024- ತೃತೀಯ ಭಾಷೆ 26-03-2024- ಗಣಿತ 27-03-2024- ವಿಜ್ಞಾನ 28-03-2024- ಸಮಾಜ ವಿಜ್ಞಾನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ಕ್ಕೆ ಪರೀಕ್ಷೆ ನಡೆಯುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10 ಗಂಟೆಗೆ ಪರೀಕ್ಷೆ ನಡೆಯುತ್ತೆ.
– ಅಂತರ್ಜಾಲ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…