ಬಸ್​ ಓಡಿಸುವ, ನಿರ್ವಹಿಸುವ ಸಿಬ್ಬಂದಿ ಸಂಬಳ ಸಿಗದೆ ಪರದಾಟ….!

August 10, 2023
9:52 AM
ಶಕ್ತಿ ಯೋಜನೆಯ 126 ಕೋಟಿ ಸರ್ಕಾರ ಕೊಟ್ಟಿಲ್ಲ. ಸರ್ಕಾರ 37 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ. ಈ ಹಣ ಬಸ್​​ಗಳ ದುರಸ್ಥಿ, ಡೀಸೆಲ್​​ಗೆ ಸರಿ ಹೋಗುತ್ತಿದೆ ಅಷ್ಟೇ. ನೌಕರರಿಗೆ ಸಂಬಳ ನೀಡಲು ಹಣ ಹೊಂದಾಣಿಕೆಯಾಗುತ್ತಿಲ್ಲ ಎನ್ನುವ ಸುದ್ದಿ ಹರಿದಾಡಿದೆ.

ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಂಡಂತಾಯಿತಾ…?. ಈ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಸಿಬಂದಿಗಳು ಪರದಾಡುವಂತಾಯಿತಾ ? ಉಚಿತಗಳನ್ನು ನೀಡುವ ಭರದಲ್ಲಿ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡದೆ ಇರುವ ಹಾಗೆ ಆಯ್ತಾ ? ಹೀಗೊಂದು ಚರ್ಚೆ ಈಗ ಆರಂಭ ಆಗುವುದಕ್ಕೆ ಕಾರಣ ಇದೆ….!.  ನೌಕರರಿಗೆ ಸಂಬಳ ವಿಳಂಬ ಆಯ್ತಂತೆ.. ಇಷ್ಟಕ್ಕೇ ಈ ಚರ್ಚೆ ಆರಂಭ ಆಗಿರುವುದು.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24.07.2024 | ರಾಜ್ಯದ ಅಲ್ಲಲ್ಲಿ ಮಳೆ | ಕರಾವಳಿಯಲ್ಲಿ ಜು.30ರವರೆಗೆ ಮಳೆ ಸಾಧ್ಯತೆ
July 24, 2024
12:30 PM
by: ಸಾಯಿಶೇಖರ್ ಕರಿಕಳ
ಹಳ್ಳ-ಕೊಳ್ಳ, ನದಿ,ಕೆರೆ ತುಂಬಿದ್ದರು ಕುಡಿಯೋಕೆ ನೀರಿಲ್ಲ : ಉತ್ತರ ಕನ್ನಡದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಪರದಾಡುತ್ತಿರುವ ಜನತೆ
July 24, 2024
10:04 AM
by: The Rural Mirror ಸುದ್ದಿಜಾಲ
2ನೇ ಹೆಚ್ಚುವರಿ ಭಾಷೆಯಾಗಿ ತುಳುವನ್ನು ಘೋಷಿಸಿ : ತುಳುವಿನಲ್ಲೇ ಸ್ಪೀಕರ್‌ಗೆ ಮನವಿ‌ ಮಾಡಿದ ಶಾಸಕ ಅಶೋಕ್ ರೈ
July 24, 2024
9:29 AM
by: The Rural Mirror ಸುದ್ದಿಜಾಲ
ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ | ವರ್ಗಾವಣೆ ವೇಳೆ ಹೆಚ್ಚುವರಿ ಶುಲ್ಕವೇಕೆ..? | ಎಲ್ಲೂ ಕಾಣದ ಸುತ್ತೋಲೆ..! | ಮುಗಿಯದ ಗೊಂದಲ-ಬಾರದ ಉತ್ತರ |
July 24, 2024
6:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror