ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾರಿ ಭದ್ರತಾ ವೈಫಲ್ಯ ಉಂಟಾಗಿರವುದು ಬೆಳಕಿಗೆ ಬಂದಿದೆ. ದೇವಾಸ್ಥಾನದ ಒಳಗೆ ಯಾವುದೇ ರೀತಿಯ ಎಲೆಕ್ಟಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗಲು ನಿಷೇಧಿಸಲಾಗಿದ್ದರೂ, ಭಕ್ತನೊಬ್ಬ ಚಿನ್ನದ ಲೇಪಿತ ಅನಂದ ನಿಲಯಂ ಹಾಗೂ ಗರ್ಭಗುಡಿಯ ಸುತ್ತಲಿನ ಭಾಗಗಳನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿರುವ ಸಂಗಾತಿ ತಿಳಿದುಬಂದಿದೆ.
ಈ ವಿಡಿಯೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಇದರ ಬಗ್ಗೆ ದೇವಸ್ಥಾನ ಮಂಡಳಿಯು ತನಿಖೆಗೆ ಆದೇಶಿಸಿದ್ದು, ಪ್ರಾಥಮಿಕ ಹಂತದಲ್ಲಿ ಭದ್ರತಾ ಲೋಪವನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣ ದೇವಸ್ಥಾನ ಭದ್ರತಾ ವಿಭಾಗವ ತನಿಖೆ ಎದುರಿಸಬೇಕಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel