ತಿರುಮಲ ತಿರುಪತಿ ದೇವಸ್ಥಾನದ ಬಜೆಟ್ 3,096 ಕೋಟಿ…!

February 18, 2022
8:14 PM

ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ)  2022-23 ನೇ ಹಣಕಾಸು ವರ್ಷದ ವಾರ್ಷಿಕ ಬಜೆಟನ್ನು  ಬಿಡುಗಡೆ ಮಾಡಿದ್ದು, 3,096.40 ಕೋಟಿ ರೂಪಾಯಿಗಳ ಬಜೆಟ್‌ ಮಾಡಲಾಗಿದೆ.

Advertisement

ಬಜೆಟ್ ಸಭೆಯಲ್ಲಿ ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಪರಿಶೀಲಿಸಿದ ನಂತರ, ಪ್ರಸಕ್ತ ವರ್ಷ 1000 ಕೋಟಿ ಆದಾಯದ ಸಿಂಹಪಾಲು ದೇವಸ್ಥಾನದ ಹುಂಡಿ ಅಥವಾ ಭಕ್ತರ ಕಾಣಿಕೆಯಿಂದ ಬರುವ ನಿರೀಕ್ಷೆಯಿದೆ. ಅದೇ ರೀತಿ ಬಡ್ಡಿ ರಸೀದಿಗಳು 6668.5 ಕೋಟಿ ರೂಪಾಯಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಆದರೆ ಲಡ್ಡು ಮತ್ತು ಇತರ ಪ್ರಸಾದ ಮಾರಾಟದಿಂದ  365 ಕೋಟಿ ರೂಪಾಯಿಗಳ ನಿರೀಕ್ಷೆಯಿದೆ.

1,360.15 ಕೋಟಿ ರೂ.ಗಳ ಅತ್ಯಧಿಕ ವೆಚ್ಚವು ಮಾನವ ಸಂಪನ್ಮೂಲ ಪಾವತಿಗಳ ಮತ್ತು ನಂತರದ ವಸ್ತುಗಳ ಖರೀದಿ ಮತ್ತು ಇಂಜಿನಿಯರಿಂಗ್ ಬಂಡವಾಳದ ಕೆಲಸಗಳಿಗೆ ಕ್ರಮವಾಗಿ ರೂ.489.50 ಕೋಟಿ ಮತ್ತಿ ರೂ 220 ಕೋಟಿಗಳಾಗಿವೆ.

ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ನೇತೃತ್ವದ ಟಿಟಿಡಿ ಮಂಡಳಿಯು 2022-23 ರವಾರ್ಷಿಕ ಬಜೆಟ್ ಮತ್ತು 2021-22 ಪರಿಷ್ಕೃತ ಬಜೆಟ್ ಅಂದಾಜು 3,೦೦೦.76 ಕೋಟಿ ರೂ ಆಗಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜೀವನದಿ ಕಾವೇರಿ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆ | ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಚಾಲನೆ
May 4, 2025
2:35 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-05-2025 | ಕೆಲವು ಕಡೆ ಮಳೆ ನಿರೀಕ್ಷೆ | ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣ |
May 4, 2025
11:59 AM
by: ಸಾಯಿಶೇಖರ್ ಕರಿಕಳ
ಖಾಸಗಿ ಗೋಶಾಲೆಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
May 4, 2025
7:07 AM
by: The Rural Mirror ಸುದ್ದಿಜಾಲ
ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಬರೀ ಯಶಸ್ಸು….. ಕೋಟ್ಯಾಧಿಪತಿ ಯೋಗ!
May 4, 2025
6:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group