ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) 2022-23 ನೇ ಹಣಕಾಸು ವರ್ಷದ ವಾರ್ಷಿಕ ಬಜೆಟನ್ನು ಬಿಡುಗಡೆ ಮಾಡಿದ್ದು, 3,096.40 ಕೋಟಿ ರೂಪಾಯಿಗಳ ಬಜೆಟ್ ಮಾಡಲಾಗಿದೆ.
ಬಜೆಟ್ ಸಭೆಯಲ್ಲಿ ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಪರಿಶೀಲಿಸಿದ ನಂತರ, ಪ್ರಸಕ್ತ ವರ್ಷ 1000 ಕೋಟಿ ಆದಾಯದ ಸಿಂಹಪಾಲು ದೇವಸ್ಥಾನದ ಹುಂಡಿ ಅಥವಾ ಭಕ್ತರ ಕಾಣಿಕೆಯಿಂದ ಬರುವ ನಿರೀಕ್ಷೆಯಿದೆ. ಅದೇ ರೀತಿ ಬಡ್ಡಿ ರಸೀದಿಗಳು 6668.5 ಕೋಟಿ ರೂಪಾಯಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಆದರೆ ಲಡ್ಡು ಮತ್ತು ಇತರ ಪ್ರಸಾದ ಮಾರಾಟದಿಂದ 365 ಕೋಟಿ ರೂಪಾಯಿಗಳ ನಿರೀಕ್ಷೆಯಿದೆ.
1,360.15 ಕೋಟಿ ರೂ.ಗಳ ಅತ್ಯಧಿಕ ವೆಚ್ಚವು ಮಾನವ ಸಂಪನ್ಮೂಲ ಪಾವತಿಗಳ ಮತ್ತು ನಂತರದ ವಸ್ತುಗಳ ಖರೀದಿ ಮತ್ತು ಇಂಜಿನಿಯರಿಂಗ್ ಬಂಡವಾಳದ ಕೆಲಸಗಳಿಗೆ ಕ್ರಮವಾಗಿ ರೂ.489.50 ಕೋಟಿ ಮತ್ತಿ ರೂ 220 ಕೋಟಿಗಳಾಗಿವೆ.
ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ನೇತೃತ್ವದ ಟಿಟಿಡಿ ಮಂಡಳಿಯು 2022-23 ರವಾರ್ಷಿಕ ಬಜೆಟ್ ಮತ್ತು 2021-22 ಪರಿಷ್ಕೃತ ಬಜೆಟ್ ಅಂದಾಜು 3,೦೦೦.76 ಕೋಟಿ ರೂ ಆಗಿದೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…